ನಟಿ ಮಿಲನಾ ನಾಗರಾಜ್ ಸದ್ಯ ಮನೆಯಲ್ಲಿದ್ದುಕೊಂಡೇ ತಮ್ಮ ಲವ್ ಮಾಕ್ಟೇಲ್ 2 ಚಿತ್ರದ ಹಾಡನ್ನು ಪ್ರಚಾರ ಮಾಡುವ ಕೆಲಸವನ್ನು ಮಾಡಿದ್ದಾರೆ. ಈ ಚಿತ್ರದ ನಟಿಯರೆಲ್ಲಾ ಸೇರಿ ಈ ಹಾಡಿಗೆ ಡಾನ್ಸ್ ಮಾಡುವ ಮೂಲಕ ಗಮನಸೆಳೆದಿದ್ದಾರೆ<br /><br />Actress Milana Nagaraj is currently working on promoting her song 'Love Mocktail 2' being right at home. All the actresses in the film are dancing to the song.<br />